flying trapeze
ನಾಮವಾಚಕ

ಹಾರುದಂಡ; ಸರ್ಕಸ್ಸು ಮೊದಲಾದವುಗಳಲ್ಲಿ ಸಾಹಸ ಪ್ರದರ್ಶನಕಾರರು ಉಯ್ಯಾಲೆ ಆಡಲು, ಒಂದು ಉಯ್ಯಾಲೆಯಿಂದ ಇನ್ನೊಂದಕ್ಕೆ ಹಾರುವಾಗ ಹಿಡಿದುಕೊಳ್ಳಲು ಬಳಸುವ ದಂಡ.